ನಮ್ಮ ವಿದ್ಯಾಪೀಠದಲ್ಲಿ 31.07.2015 ಶುಕ್ರವಾರ ಗುರುಪೂರ್ಣಿಮೆ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಗ್ರಾಮಣಿ ಕೆ.ಎಸ್.ಶಂಕರ ಭಟ್ ಕಾವೇರಿಕಾನ
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ
ಚಾಲನೆ ನೀಡಿದರು. ಶಾಲಾ ರಕ್ಷಕ ಶಿಕ್ಷಕ
ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್
ಕುಂಬಳೆ, ಶಾಲಾ ಸಮಿತಿಯ ಜತೆಕಾರ್ಯದರ್ಶಿ
ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶ್ಯಾಮ
ಭಟ್ ದರ್ಬೆಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಚಿತ್ರಾ ಸರಸ್ವತಿ ಪೆರಡಾನ, ಸಂಸ್ಕೃತ
ಶಿಕ್ಷಕ ಡಾ|ಸದಾಶಿವ ಭಟ್.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು
ಶ್ರೀಗುರು ಭಾವಚಿತ್ರಕ್ಕೆ ನಮಸ್ಕರಿಸಿ ಎಲ್ಲ ಹಿರಿಯರ ಆಶೀರ್ವಾದವನ್ನು
ಬೇಡಿದರು.Aug 2, 2015
ಗುರುಪೂರ್ಣಿಮಾ

ಬೇಡಿದರು.
Subscribe to:
Post Comments (Atom)

No comments:
Post a Comment